ಅತಿಥಿ ಉಪನ್ಯಾಸಕರ ಮುಷ್ಕರ: ಹೋರಾಟದ ಕುರಿತು ನಾಯಕಾರ ಮಾತು

2022-01-20 4

ಅತಿಥಿ ಉಪನ್ಯಾಸಕರ ಮುಷ್ಕರ: ಹೋರಾಟದ ಕುರಿತು ನಾಯಕಾರ ಮಾತು

ತುಮಕೂರು: ಡಿ. 10ರಿಂದ ತರಗತಿ ಬಹಿಷ್ಕರಿಸಿ ಸೇವಾ ಭದ್ರತೆ ಮತ್ತು ಕಾಯಂಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.

ಸಿದ್ದಗಂಗಾ ಮಠದಿಂದ ಸಂಜೆಯ ಸಭೆ ಕುರಿತು ಕಲ್ಮನಿ ಅವರು ಸಂದೇಶ ನೀಡಿದರು. ಜೊತೆಗೆ ಹೋರಾಟದ ಮುಂದಿನ ನಡೆಯ ಬಗ್ಗೆ ಮಾತಾಡಿದರು.


#GuestFaculty #ಅತಿಥಿಉಪನ್ಯಾಸಕರು #ಸರ್ಕಾರಿಪ್ರಥಮದರ್ಜೆಕಾಲೇಜು

Videos similaires