ಫೆಬ್ರವರಿ 1ನೇ ತಾರೀಕಿಗೆ 2022-23ನೇ ಸಾಲಿನ ಕೇಂದ್ರ ಬಜೆಟ್ Union Budget 2022- 23 ಮಂಡನೆ ಆಗಲಿದೆ. ರೈತರ ಆದಾಯ ಹೆಚ್ಚು ಮಾಡುವ ನಿಟ್ಟಿನಲ್ಲಿ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
#UnionBudget2022 #NirmalaSitharaman #agriculture
A special emphasis is expected for the agricultural sector considering upcoming assembly elections in farming states like Punjab and Uttar- Pradesh