ಆಲ್ ರೌಂಡರ್ ಆಗಿ ತಂಡಕ್ಕೆ ಸೇರ್ಪಡೆಗೊಂಡ ವೆಂಕಟೇಶ್ ಗೆ ಒಂದೇ ಒಂದು ಓವರ್ ನೀಡದ ಬೆನ್ನಲ್ಲೇ ಕೆಎಲ್ ರಾಹುಲ್ ತಂತ್ರಗಾರಿಕೆ ಬಗ್ಗೆ ಪ್ರಶ್ನೆಗಳು ಮೂಡುತ್ತಿವೆ.
Venkatesh Iyer didn't bowl a single over for India in the first ODI against South Africa on Wednesday despite being selected as an all-rounder