ಭ್ರಷ್ಟ ಬಿಲ್ ಕಲೆಕ್ಟರ್ ವಿರುದ್ಧ ಕ್ರಮಕ್ಕೆ ಕೆ.ಆರ್.ಎಸ್. ಒತ್ತಾಯ

2022-01-19 1

ಭ್ರಷ್ಟ ಬಿಲ್ ಕಲೆಕ್ಟರ್ ವಿರುದ್ಧ ಕ್ರಮಕ್ಕೆ ಕೆ.ಆರ್.ಎಸ್. ಒತ್ತಾಯ

ಹಾಸನ: ಸರಗೂರು ಪಂಚಾಯ್ತಿಯ ಭ್ರಷ್ಟ ಬಿಲ್ ಕಲೆಕ್ಟರ್ ಮೇಲೆ ಕ್ರಮ ಕೈಗೊಳ್ಳಲು ಹಾಸನ ಸಿಇಓ ಅವರನ್ನು ಭೇಟಿ ಮಾಡಿ KRS ಪಕ್ಷ ಒತ್ತಾಯಿಸಿತು. ಈ ವೇಳೆ ಸಚಿವ ಗೋಪಾಲಯ್ಯ ಅವರಿಗೆ ಒತ್ತಡ ಹಾಕಲಾಯಿತು.

#KRS

Videos similaires