ತಮಿಳಿನ ಒಂದಷ್ಟು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡು ಬ್ಯುಸಿಯಾಗಿರುವ ಸಂಯುಕ್ತಾ ಹೆಗ್ಡೆ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ನೃತ್ಯ ಸಂಯೋಜಕ ನಟ, ನಿರ್ದೇಶಕ ಪ್ರಭುದೇವ ಅವರೊಟ್ಟಿಗೆ ಸ್ಟೆಪ್ ಹಾಕಿರೋ ಹಾಡು ರಿಲೀಸ್ ಆಗಿದೆ. ನಟ ಪ್ರಭುದೇವ ನಟನೆಯ ಥೀಲ್ ಚಿತ್ರದಲ್ಲಿ ಪ್ರಭುದೇವ್ ಅವರೊಟ್ಟಿಗೆ ಸಂಯುಕ್ತಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ. ಈ ಥೀಲ್ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡಿದ್ದು, 'ವಾಟುರ ಥೀಟುರ' ಹಾಡಿನ ಬಗ್ಗೆ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
Actress Samyuktha Hegde wrote something about Prabhudeva on her social media.