ಯುವ ರಾಜ್‌ಕುಮಾರ್ ಲಾಂಚಿಂಗ್ ಸಿನಿಮಾ ಇಷ್ಟು ತಡವಾಗಲು ಕಾರಣ ಏನು?
2022-01-12
18
ಯುವ ರಾಜ್‌ಕುಮಾರ್ ರಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಇಚ್ಚಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಯುವ ರಾಜ್‌ಕುಮಾರ್ ತನ್ನ ಮೊದಲ ಸಿನಿಮಾಗೆ ಪ್ರೀಪರೇಷನ್ ಮಾಡಿಕೊಳ್ಳುತ್ತಿದ್ದಾರೆ.
Yuva Rajkumar preparation going on for his first movie