ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸಲು ಸಜ್ಜಾಗ್ತಿದ್ದಾರೆ ಸ್ಟಾರ್ ನಟರ ಮಕ್ಕಳು !
2022-01-11 365
ಈಗ ಕನ್ನಡದ ಇಬ್ಬರು ನಟರ ಮಕ್ಕಳು ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಹೌದು ನಟ ಶರಣ್ ಮತ್ತು ನೆನಪಿರಲಿ ಪ್ರೇಮ್ ಇಬ್ಬರ ಪುತ್ರರು ಕೂಡ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ.
Actor Sharan And Nenapirali Prem Children Enter To Film, In Special Character