ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಬರದೆ ಇರೋದಕ್ಕೆ ಕಾರಣ ಕೊಟ್ಟ ಬಾಮೈದ ಮಧು ಬಂಗಾರಪ್ಪ

2022-01-11 29

ಮೇಕೆದಾಟು ಪಾದಯಾತ್ರೆಗೆ ಕನ್ನಡ ಹಲವು ತಾರೆಯರು ಮತ್ತು ಕರ್ನಾಟಕ ವಾಣಿಜ್ಯ ಮಂಡಳಿಗೆ ಆಹ್ವಾನ ನೀಡಲಾಗಿದೆ. ಹಲವು ಕನ್ನಡ ಸಿನಿಮಾ ತಾರೆಯರು ಈ ಪಾದಯಾತ್ರೆಯಲ್ಲಿ ಭಾಗಿ ಆಗುವ ಸಾಧ್ಯತೆ ಕೂಡ ಇದೆ. ಈಗಾಗಲೇ ಸಾಧುಕೋಕಿಲ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡು, ಕೊನೆ ತನಕ ಇರುತ್ತೇನೆ, ಇದು ಕಲಾವಿದರ ಕರ್ತವ್ಯ ಎಂದಿದ್ದಾರೆ.

Madhu Bangarappa explains why Shivarajkumar did not take part in Mekedatu Padayatra

Videos similaires