ನಮ್ಮ ದುಡ್ಡು ನಮಗೆ ವಾಪಾಸ್ ಬಂದ್ರೆ ಮಾತ್ರ ಏನಾದ್ರು ಮಾಡೋಕೆ ಸಾಧ್ಯ

2022-01-10 1,338

ಪುನೀತ್ ರಾಜ್‌ಕುಮಾರ್ ಹೇಳಿದ ಮಾತು ನೆನಪು ಮಾಡಿಕೊಂಡ ಸತ್ಯ, ''ಪುನೀತ್ ರಾಜ್‌ಕುಮಾರ್ ಅವರು ಹೇಳಿದ್ದರು, 'ಸಿನಿಮಾ ಕಲೆ ನಿಜ, ಆದರೆ ಅದು ವ್ಯವಹಾರವೂ ಹೌದು. ಸಿನಿಮಾಕ್ಕೆ ಹಾಕಿದ ಬಂಡವಾಳವನ್ನು ನಾವು ಮರಳಿ ಪಡೆಯಬೇಕು. ಹಾಗಿದ್ದರೆ ಮಾತ್ರವೇ ಈ ಕಲೆ ಮುಂದುವರೆಯಲು ಸಾಧ್ಯ. ಹಣ ಮರಳಿ ಬಂದಾಗಲಷ್ಟೆ ನಮಗೆ ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಲು ಸಾಧ್ಯ. ಸಿನಿಮಾವನ್ನು ನಂಬಿಕೊಂಡಿರುವ ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯ, ಅವರು ಮತ್ತೊಂದು ಸಿನಿಮಾಕ್ಕೆ ಸಜ್ಜಾಗುವಂತೆ ಸ್ಪೂರ್ತಿ ತುಂಬಲು ಸಾಧ್ಯ' ಎಂದಿದ್ದರು. ಆ ಮಾತು ನನಗೆ ಹಿಡಿಸಿತು, ಅವರ ಮಾತಿನ ಸ್ಪೂರ್ತಿಯೂ ಈ ವಿತರಣೆ ವ್ಯವಹಾರಕ್ಕೆ ಇಳಿಯಲು ಕಾರಣಗಳಲ್ಲಿ ಒಂದು'' ಎಂದರು.

Director D Satya Prakash and friends started Satya Cine Distributors venture. Satya says he will remain as writer and director.