ಅತಿಥಿ ಉಪನ್ಯಾಸಕರ ಮುಷ್ಕರ: ಸರ್ಕಾರಗಳು ಮಾಡಿರುವ ಅನ್ಯಾಯವೆಷ್ಟು?

2022-01-09 0

ಅತಿಥಿ ಉಪನ್ಯಾಸಕರ ಮುಷ್ಕರ: ಸರ್ಕಾರಗಳು ಮಾಡಿರುವ ಅನ್ಯಾಯವೆಷ್ಟು?

ಬೆಂಗಳೂರು: ಡಿ. 10ರಿಂದ ತರಗತಿ ಬಹಿಷ್ಕರಿಸಿ ಸೇವಾ ಭದ್ರತೆ ಮತ್ತು ಕಾಯಂಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.

ಸರ್ಕಾರಗಳು ಅತಿಥಿ ಉಪನ್ಯಾಸಕರಿಗೆ ಮಾಡಿರುವ ಅನ್ಯಾಯವೆಷ್ಟು? ಎಂಬುದನ್ನು ಶಾಂತರಾಜು ವಿವರಿಸಿದ್ದಾರೆ. ಮರಿಸ್ವಾಮಿ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ.

Videos similaires