ಜಲ ನೀತಿಯಂತೆ ನೀರು ಹರಿಬಿಡಬೇಕು, ಇದಕ್ಕೆ ತಡೆಯಾದ್ರೆ ಹೋರಾಟಕ್ಕೆ ನಾವು ಸಿದ್ದ!

2022-01-07 949

ಮೇಕೆದಾಟು ವಿಚಾರಕ್ಕೆ ಸಂಬಂಧ ಪಟ್ಟಂತೆ ಇಂದು ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸಾಕಷ್ಟು ಹಿರಿಯ ಕಲಾವಿದರು ಸೇರಿ ಮೀಟಿಂಗ್ ನಡೆಸಿದ್ದು, ಮೇಕೆದಾಟು ಬಗ್ಗೆ ತಮ್ಮ ತೀರ್ಮಾನಗಳನ್ನು ಹಂಚಿಕೊಂಡಿದ್ದಾರೆ.

Film chamber will support Mekedatu Padayathra but not with a political party. Film Chamber will separately do padayathra .