ಓಟಿಟಿಯಲ್ಲಿ 'ವಿಕ್ರಾಂತ್ ರೋಣ' ಚಿತ್ರಕ್ಕೆ ಹೆಚ್ಚಾಯ್ತು ಬೇಡಿಕೆ !

2022-01-07 1

ವಿಕ್ರಾಂತ್ ರೋಣ ಓಟಿಟಿಯಲ್ಲಿ ರಿಲೀಸ್ ಮಾಡುತ್ತಾರಾ? ಇಲ್ಲಾ ಸಿನಿಮಾ ಬಿಡುಗಡೆ ಮುಂದೂಡುತ್ತಾರಾ? ಓಟಿಟಿ ರಿಲೀಸ್ ಬಗ್ಗೆ ಕಿಚ್ಚ ಸುದೀಪ್ ನಿಲುವೇನು ಅನ್ನುವುದನ್ನು ಚಿತ್ರದ ನಿರ್ಮಾಪಕ ಜಾಕ್ ಮಂಜು ಫಿಲ್ಮಿಬೀಟ್ ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

Kichcha Sudeep Starrer Vikrant Rona offered by two OTT for 100 crore. But Sudeep wants to release Vikranth Rona in theater Only. At the same time 3D teaser of Vikrant Rona also postponed.

Videos similaires