ನಟಿ ಸಮಂತಾ ಐಟಂ ಸಾಂಗಿಗೆ ಏನೆಲ್ಲಾ ಮಾಡಿದ್ರು ನೋಡಿ !?

2022-01-07 2

ಸಮಂತಾ ಮಾದಕ ಹೆಜ್ಜೆಗೆ ಸಿನಿಪ್ರಿಯರು ಫಿದಾ ಆಗಿದ್ದರು. ಥಿಯೇಟರ್‌ನಲ್ಲಿ ಸಮಂತಾ 'ಊ ಅಂಟಾವಾ, ಊಹೂಂ ಅಂಟಾವಾ' ಅಂತ ಹೆಜ್ಜೆ ಹಾಕುತ್ತಾ ತೆರೆಮೇಲೆ ಬರುತ್ತಿದ್ದಂತೆ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದಿದ್ದರು.

The behind-the-scenes video of the song “Oo Antava Oo Oo Antava” from the latest Telugu blockbuster Pushpa: The Rise was released. The video shows Samantha putting in a lot of hard work at her gym, practicing steps.