ಕಪಿಲ್ ಶರ್ಮಾ ಶೋ ಎಂದರೆ ಅಲ್ಲಿ ತಮಾಷೆಗೆ ಬರವಿಲ್ಲ. ಬಂದ ಅತಿಥಿಗಳನ್ನು ಕಪಿಲ್ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅವರ ಹಾಸ್ಯದ ಲಹರಿಗೆ ಅತಿಥಿಗಳು ಕೂಡ ಸಾಥ್ ನೀಡುತ್ತಾರೆ. ನಟಿ ಆಲಿಯಾ ಭಟ್ ಅವರು ಜ್ಯೂ. ಎನ್ಟಿಆರ್ ಬಗ್ಗೆ ಒಂದು ಆರೋಪ ಮಾಡಿದರು.
Alia Bhatt and Jr NTR funny talk in The Kapil Sharma Show during RRR movie promotion