ಪಾಕಿಸ್ತಾನದಲ್ಲಿ ಏನ್ ಮಾಡ್ತಿದ್ದಾರೆ ಐಶ್ವರ್ಯ ರೈ?

2022-01-06 4,264

ಕಳೆದ ಮೂರು ವರ್ಷಗಳಿಂದ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ. ಆದರೂ, ಪಾಕಿಸ್ತಾನದಲ್ಲಿ ಹವಾ ಹುಟ್ಟಿಸಿದ್ದು ಹೇಗೆ? ಅನ್ನುವ ಪ್ರಶ್ನೆ ಹುಟ್ಟುವುದು ಸಹಜ. ಆದರೆ, 2021ರಲ್ಲಿ ಪಾಕಿಸ್ತಾನದಲ್ಲಿ ಐಶ್ವರ್ಯ ರೈ ಹೆಸರು ಸಂಚಲನ ಸೃಷ್ಟಿಸಿದ್ದು ನೂರಕ್ಕೆ ನೂರರಷ್ಟು ನಿಜ.

Aishwarya Rai Pakistani duplicate Aamna Imran breaks internet. Pakistani social media sensation Aamna Imran Instagram profile says she is Viral Worldwide 2021 & 2022.

Videos similaires