306 ಕೋಟಿ, ಅಲ್ಲು ಅರ್ಜುನ್ ಸಿನಿಮಾ ಜೀವನದಲ್ಲೇ ಇಷ್ಟು ದುಡ್ಡು ನೋಡಿಲ್ಲ

2022-01-05 18,689

Allu Arjun, Samantha, Rashmika Mandanna Starrer Pushpa Beats Thalapthy Vijay at Worldwide Box Office

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸಾಫಿಸ್‌ನಲ್ಲಿ ಪುಷ್ಪ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಗಳಿಕೆಯಲ್ಲಿ ಒಂದೊಂದೇ ದಾಖಲೆಗಳನ್ನು ಪುಡಿ ಮಾಡುತ್ತಿದೆ. ಈ ಹಿಂದೆ ದೊಡ್ಡ ದಾಖಲೆಗಳನ್ನು ಮಾಡಿದ್ದ ಸಿನಿಮಾಗಳನ್ನು ಹಿಂದಿಕ್ಕುತ್ತಿದೆ ಪುಷ್ಪ ಚಿತ್ರ.

Videos similaires