ಪುನೀತ್ ರಾಜ್‌ಕುಮಾರ್ ಭಾವಚಿತ್ರದ ಮುಂದೆಯೇ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ವಧು ಮತ್ತು ವರ ಇಬ್ಬರು ಪುನೀತ್ ಅಭಿಮಾನಿಗಳು. ಈ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಹೇಗಾದರು ಮಾಡಿ ಪುನೀತ್ ರಾಜ್‌ಕುಮಾರ್ ಅವರಿಗೆ ತಲುಪಿಸಬೇಕು ಎಂದು ಕೊಂಡಿತ್ತಂತೆ ಈ ಜೋಡಿ. ಆದರೇ ಅದಷ್ಟರಲ್ಲಿ ಪುನೀತ್ ಎಲ್ಲರನ್ನು ಅಗಲಿ ಇಹ ಲೋಕ ತ್ಯಜಿಸಿದ್ದಾರೆ. ಇದೇ ದುಖಃದಲ್ಲಿದ್ದ ಈ ಜೋಡಿ ಇಂದು ವಿವಾಹವಾಗಿದ್ದಾರೆ. ಅದು ಕೂಡ ಪುನೀತ್ ರಾಜ್‌ಕುಮಾರ್ ಇಲ್ಲದ ನೋವಿನಲ್ಲಿ
The new couple paid tribute to Puneeth Rajkumar at the wedding hall.