ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ರಚಿತಾ ರಾಮ್ ಚಿಕಿತ್ಸೆ ಪಡೆದಿದ್ದಾರೆ.

2021-12-28 105

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರಚಿತಾ ರಾಮ್ ಡಿಸೆಂಬರ್ 27 ದಾಖಲಾಗಿದ್ದರು . ಎರಡು ದಿನಗಳ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದರು. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

Rachita Ram admitted to hopital for fever and cold now discharged taking rest at home. Due to hectic work schedule and promotion activities she was unwell.

Videos similaires