ರಾಧೆ ಶ್ಯಾಮ್ 97 ಕಿಸ್, ಪ್ರಭಾಸ್ ಅಭಿಮಾನಿಗಳು ಶಾಕ್

2021-12-24 8,602

ಈ ವರ್ಷದ ಬಹುನೀರಿಕ್ಷೆಯ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ರಾಧೆ ಶ್ಯಾಮ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಒಂದು ವರ್ಷದಿಂದ ಇದೊಂದು ಟ್ರೈಲರ್‌ಗಾಗಿ ಕಾದುಕೂತಿದ್ದ ಅಭಿಮಾನಿಗಳಿಗೆ ರಾಧೆ ಶ್ಯಾಮ್ ಥ್ರಿಲ್ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ರೊಮ್ಯಾಂಟಿಕ್ ಸಿನಿಮಾ ಇಷ್ಟ ಪಡುವವರಿಗೆ ಸಿನಿಮಾದ ಒಂದು ಡೈಲಾಗ್ ಕಿಕ್ ಕೊಟ್ಟಿದೆ

Pooja Hegde wins Prabhas heart by kissing 97 times in Radhe Shyam Trailer. The trailer of Radhe Shyam, starring Prabhas and Pooja Hegde, is out now.