ಭಾರತೀಯ ಕ್ರಿಕೆಟ್ ತಂಡ ಮೊದಲ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡ ಆ ಕ್ಷಣಗಳನ್ನು ತೆರೆಮೇಲೆ ನೋಡಲು ಇಡೀ ಭಾರತವೇ ಕಾದು ಕೂತಿದೆ. ಇನ್ನೊಂದು ಕಡೆ ಕಿಚ್ಚನ ವಿಭಿನ್ನ ಸಿನಿಮಾ ವಿಕ್ರಾಂತ್ ರೋಣದ ಝಲಕ್ 3ಡಿಯಲ್ಲಿ ನೋಡಬಹುದಾಗಿದೆ.
Vikrant Rona Glimpse in 3D and 2D to Premiere in Theatres with 83 Movie across India. Sudeep is presenting Ranveer Singh Deepika Padukone Starrer 83.