ಡಿ ಬಾಸ್ ಕ್ರಾಂತಿಗೆ ಕಿಕ್ ಕೊಡಲಿದ್ದಾರೆ ಕನಸುಗಾರ, ಮುಖ್ಯಮಂತ್ರಿ

2021-12-23 230

ಇದೀಗ ಬಂದಿರುವ ಅಪ್‌ಡೇಟ್‌ನಂತೆ 'ಕ್ರಾಂತಿ' ಸಿನಿಮಾದಲ್ಲಿ ಒಬ್ಬರ ಪ್ರಮುಖ ಹಿರಿಯ ನಟ ಅತ್ಯಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೇ ವಿ ರವಿಚಂದ್ರನ್

Senior actor Mukhyamantri Chandru acting in Darshan's new movie Kranthi. Movie is directed by V Harikrishna.