ಸಾನ್ವಿ ಶ್ರೀವಾತ್ಸವ್ ಪ್ರಪೋಸ್ ಮಾಡಿದ ಆ ಲಕ್ಕಿ ಹುಡುಗ ಯಾರು ನೋಡಿ!

2021-12-23 317

ಕನ್ನಡದಲ್ಲಿ ಬ್ಯಾಂಗ್ ಅನ್ನೋ ಸಿನಿಮಾ ತಯಾರಾಗುತ್ತಿದ್ದು ಈ ಬಗ್ಗೆ ಸಿನಿಮಾ ನಟಿ ಸಾನ್ವಿ ಶ್ರೀವಾತ್ಸವ್ ಫಿಲ್ಮಿಬೀಟ್ ಬಳಿ ಮಾತು ಹಂಚಿಕೊಂಡಿದ್ದಾರೆ. ಹಾಗೇ ತನ್ನ ವೈಯುಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಮಾಹಿತಿಗಳನ್ನು ಹೇಳಿಕೊಂಡಿದ್ದಾರೆ.

actress shanvi srivastava playing yes or no round with filmibeat kannada