ಮೋದಿ‌ ಮಾತಿಗೆ ಬೆಲೆ‌ ಕೊಡದ ಸಂಸದರ ಮುಂದಿನ‌ ಭವಿಷ್ಯ?? | Oneindia Kannada

2021-12-21 7

ಸಂಸದರು ತಪ್ಪದೆ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕು ಎಂದು ಮೋದಿ ಉಪದೇಶ ನೀಡಿದ್ದರು. ಆದರೆ ಸೋಮವಾರ (ಡಿಸೆಂಬರ್ 20) ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಪ್ರಶ್ನೆಗಳು ಬಂದಾಗ ಒಂಭತ್ತು ಸಂಸದರು ಗೈರು ಹಾಜರಾಗಿದ್ದರು.

Nine BJP MPs decline to put forth questions in Lok Sabha