ಯಾರ ಜೀವನವೂ ಶಾಶ್ವತ ಅಲ್ಲ ಹೋರಾಟ ಮಾಡಿ ಪ್ರಾಣ ಬಿಟ್ರೆ ಏನು ಆಗಲ್ಲ ಎಂದ ಶಿವರಾಜ್‌ಕುಮಾರ್

2021-12-20 23

ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಶಿವರಾಜ್‌ಕುಮಾರ್ ಕನ್ನಡ ಧ್ವಜ ಸುಟ್ಟವರ ವಿರುದ್ಧ ಕಿಡಿಕಾರಿದ್ದಾರೆ. ಹೋರಾಟದಲ್ಲಿ ಪ್ರಾಣವೇ ಹೋದರು ಸರಿ ಬಿಡೋದು ಬೇಡ ಎಂದಿದ್ದಾರೆ.

Shiva Rajkumar strongly oppose MES and Shiva Sena act that they burn Karnataka flag few days back.