ಲವ್‌ ಯೂ ರಚ್ಚು ಟ್ರೇಲರ್ ರಿಲೀಸ್. ಎಕ್ಸ್‌ಪೆಕ್ಟೇಷನ್ ರೀಚ್ ಆಗಿದ್ಯಾ?

2021-12-16 154

ರಚಿತಾ ರಾಮ್ ಮತ್ತು ಅಜಯ್ ರಾವ್ ಕಾಂಬಿನೇಷನ್‌ನ ಲವ್‌ ಯೂ ರಚ್ಚು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್‌ನಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ಕಂಟೆಂಟ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

kannada most expected Love You Racchu movie trailer released today. here is trailer review from filmibeat kannada.