ಸಮಂತಾ ಲುಕ್ ನೋಡಿ ನಿದ್ದೆ ಮಾಡ್ತಿಲ್ಲ ಪಡ್ಡೆ ಹುಡುಗರು

2021-12-11 452

ಸಮಂತಾ ನಟನೆಯ ಹೊಸ ಹಾಡು ಅಭಿಮಾನಿಗಳಿಗೆ ಶಾಕ್ ನೀಡುವಂತಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾದಲ್ಲಿ ಮೊದಲ ಬಾರಿಗೆ ಸಮಂತಾ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದು, ಹಾಡಿನ ಲಿರಿಕಲ್ ವಿಡಿಯೋ ಇದೀಗ ಬಿಡುಗಡೆ ಆಗಿದೆ

Samantha's Item song of Puhspa movie released on YouTube. This is Samantha's first Item song. Movie will release on December 17