ಕಳೆದೊಂದು ವಾರದಿಂದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆನೇ ಮಾತು. ಕತ್ರಿನಾ-ವಿಕ್ಕಿ ಲವ್ ಸ್ಟೋರಿ, ಇಬ್ಬರ ಮದುವೆ ತಯಾರಿ, ರಾಜಸ್ಥಾನದಲ್ಲಿ ನಡೆಯುತ್ತಿರುವ ಸಂಭ್ರಮ. ಇವೆಲ್ಲವೂಗಳ ಬಗ್ಗೆನೇ ಚರ್ಚೆಯಾಗುತ್ತಿದೆ. ಇದೇ ವೇಳೆ ಇನ್ನೊಂದೆಡೆ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಆಸ್ತಿ ಮೌಲ್ಯ 250 ಕೋಟಿ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಕತ್ರಿನಾ ಸಂಪಾಧಿಸಿದ್ದು 225 ಕೋಟಿ ಎಂದು ಅಂದಾಜಿಸಲಾಗಿದೆ. ಇತ್ತ ವಿಕ್ಕಿ ಕೌಶಲ್ 25 ಕೋಟಿ ಸಂಪಾಧನೆ ಮಾಡಿದ್ದಾರೆ ಎನ್ನುತ್ತಿವೆ ಬಾಲಿವುಡ್ ಮೂಲಗಳು
As per report Katrina Kaif Net Worth Is around 224 Crores. On the other hand it is believed that Vicky Kaushal property value is 25 crore