ಮತ್ತೆ ಕಿರುತೆರೆಗೆ ಬರ್ತಿದ್ದಾರೆ ಹೆಣ್ಣು ಮಕ್ಕಳ ಫೇವರಿಟ್ ಹೀರೊ
2021-12-08
90
ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಜನ ಮನ ಗೆದ್ದಿದ್ದ ನಟ ವಿಜಯ್ ಸೂರ್ಯ ಈಗ ಸಾಕಷ್ಟು ಗ್ಯಾಪ್‌ನ ನಂತರ ಮತ್ತೆ ಸೀರಿಯಲ್ ನಟನೆಗೆ ಮರಳಿದ್ದಾರೆ. ಹೊಸ ಕಥೆಯೊಂದಿಗೆ ವೀಕ್ಷಕರ ಮುಂದೆ ಬರಲಿದ್ದಾರೆ.
Agnisakshi fame actor vijaya surya back to serial in lead role