ಶಿವರಾಂ ಅವರ ನಿಧನಕ್ಕೆ ಕಂಬನಿ ಮಿಡಿದ ನಟಿ ತಾರಾ

2021-12-05 244

ಕನ್ನಡದ ಹಿರಿಯ ನಟ ಶಿವರಾಂ ಡಿಸೆಂಬರ್ 4ಕ್ಕೆ ಕೊನೆಉಸಿರೆಳೆದಿದ್ದಾರೆ. ಇಂದು ಅವರ ಅಂತಿಮ ದರ್ಶನ ಏರ್ಪಡಿಸಿದ್ದು, ಸಾಕಷ್ಟು ಗಣ್ಯರು ಶಿವರಾಂ ಅವರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಹಾಗೇ ಅವರ ಒಡನಾಟದ ಬಗ್ಗೆ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Actress thara tlks about late actor Shivaram.