ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ ಶ್ರೀಮುರಳಿ 'ಮದಗಜ'

2021-12-05 6

ಮದಗಜ' ಸಿನಿಮಾವು ಮೊದಲ ದಿನ 7.86 ಕೋಟಿ ರೂಪಾಯಿ ಹಣ ಗಳಿಸಿದೆ. ಇದು ಸಾಮಾನ್ಯ ಮೊತ್ತವೇನಲ್ಲ. ಮೊದಲ ದಿನದ ಕಲೆಕ್ಷನ್ ಕಂಡು, ಉಮಾಪತಿ ಶ್ರೀನಿವಾಸ್, ಶ್ರೀಮುರಳಿ ಖುಷ್ ಆಗಿರುವುದಂತೂ ಖಾತ್ರಿ

Sri Murali starer Madagaja movie first day collections were good. Movie collected 7.86 crore rs at box office