ಅಶ್ವಿನಿಯವರನ್ನು ಕೈ ಹಿಡಿದ ದಿನದಿಂದಲೂ ಪುನೀತ್ ಕುಟುಂಬಕ್ಕೆ ಸಿನಿಮಾದಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ಅಶ್ವಿನಿ, ಅಪ್ಪು ಜೊತೆ ಶಾಪಿಂಗ್ ಹೋಗಲು ಇಷ್ಟವಿಲ್ಲ ಅಂತ ಹೇಳಿದ್ದರು.
Ashwini and two daughters don't like to shop with Puneeth Rajkumar. Because of his stardom people always surrounded him. Daughter and wife doesn't like with photographs.