ಇತ್ತೀಚೆಗಷ್ಟೆ ನಟ ನಾಗಚೈತನ್ಯರಿಂದ ವಿಚ್ಛೇಧನ ಪಡೆದ ನಟಿ ಸಮಂತಾ ನೆಟ್ಟಿಗರಿಂದ ಕೆಟ್ಟ ಟ್ರೋಲಿಂಗ್ ಎದುರಿಸಿದವರು. ಟ್ರೋಲಿಗರ ವಿರುದ್ಧ, ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಸಮರಕ್ಕೆ ಸಹ ತಯಾರಾಗಿದ್ದರು. ಆದರೆ ಈಗ ಟ್ರೋಲಿಗರಿಗೆ ವಿನಮ್ರ ಮನವಿ ಮಾಡಿದ್ದಾರೆ
Actress Samantha request trolls to use civilized language when criticizing some one. She is acting in her first Hollywood movie very soon