ಪುನೀತ್ ನಿಧನರಾದಾಗ ಹಲವು ಅಭಿಮಾನಿಗಳು ತಾವೂ ಈ ಲೋಕವನ್ನು ಬಿಟ್ಟು ಹೋಗುವುದಾಗಿ ನಿಶ್ಚಯಿಸಿ ಆತ್ಮಹತ್ಯೆ ಮಾಡಿಕೊಂಡರು. ದೊಡ್ಮನೆ ಕುಟುಂಬದವರು ಅಭಿಮಾನಿಗಳ ಬಳಿ ಕೈಮುಗಿದು ಕೇಳಿ ಕೊಂಡರೂ ಪ್ರಯೋಜನವಾಗಿಲ್ಲ. ಅಪ್ಪು ಅಭಿಮಾನಿಗಳ ಆತ್ಮಹತ್ಯೆ ಸರಣಿ ಇನ್ನೂ ನಿಂತಿಲ್ಲ
Late actor Puneeth Rajkumar fan Mayura from Hassam no more