ಕೆಜಿಎಫ್2 ರಿಲೀಸ್ ದಿನವೇ ಅಮೀರ್ ಖಾನ್ ಸಿನಿಮಾ ರಿಲೀಸ್‌ ಆಗ್ತಿರೋದು ಯಾಕೆ?

2021-11-24 335

'ಕೆಜಿಎಫ್ 2' ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಿ ಈಗಾಗಲೇ ಎರಡು ತಿಂಗಳಾಗಿತ್ತು. ಹಾಗಿದ್ದರೂ ಸಹ ಅಮೀರ್ ಖಾನ್ ತಮ್ಮ ಸಿನಿಮಾ ಬಿಡುಗಡೆಯನ್ನು ಅದೇ ದಿನಕ್ಕೆ ಘೋಷಿಸಿದ್ದಾರೆ.

Aamir Khan said he apologized to KGF 2 team along with Yash for release date clash with Lal Singh Chaddha. He said He also fan of KGF franchise.