ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರು ಮಾಡುತ್ತಿದ್ದ ಸಾಕಷ್ಟು ಮಹತ್ಕಾರ್ಯಗಳ ಬಗ್ಗೆ ಜನರಿಗೆ ತಿಳಿಯುತ್ತಿದೆ. ಇತ್ತೀಚೆಗೆ ಪುನೀತ್ ಅವರನ್ನು ಪ್ರಧಾನಿ ಮೋದಿ ರಾಜಕೀಯಕ್ಕೆ ಆಹ್ವಾನ ನೀಡಿದ್ದರು ಎಂಬ ಸುದ್ದಿ ಹೊರಬಂದ ಬೆನ್ನಲ್ಲೆ ಡಿಕೆ ಶಿವಕುಮಾರ್ ಕೂಡ ತಾನೂ ಪುನೀತ್ ಅವರನ್ನು ರಾಜಕೀಯಕ್ಕೆ ಆಹ್ವಾನ ನೀಡಿದ್ದೆ ಎಂದಿದ್ದಾರೆ.
DK Shivakumar invited puneeth rajkumar to political party