ಬಾಲಿವುಡ್‌ನ ಬೋಲ್ಡ್ ನಟಿ ರಿಚಾ ಚಡ್ಡಾ. ಈಕೆ ಕೇವಲ ಪಾತ್ರಗಳಲ್ಲಿ ಮಾತ್ರ ಬೋಲ್ಡ್ ಅಲ್ಲ. ಬೋಲ್ಡ್ ಆಗಿ, ನಿರ್ಭಯವಾಗಿ ಮಾತನಾಡುವ ನಟಿ ಇತ್ತೀಚೆಗೆ ರಾಹುಲ್ ದ್ರಾವಿಡ್ ನನ್ನ ಫಸ್ಟ್ ಲವ್ ಆಗಿದ್ದರು ಎಂದು ಹೇಳಿದ್ದಾರೆ.
Bollywood bold actress Richa Chadha unveils the name of her first ever love. Richa Chadha revealed that Rahul Dravid was her first love.