ಪವನ್ ಕಲ್ಯಾಣ್‌ಗೆ 10 ಕೋಟಿ ನಷ್ಟ ಆಗಿದ್ದು ಹೇಗೆ

2021-11-23 270

ಪವನ್ ಸಿನಿಮಾ 'ಭೀಮ್ಲಾ ನಾಯಕ್‌'ಗೆ ಕಂಟಕವಾಗಿ ಪರಿಣಮಿಸಿದೆ. ಸಿಎಂ ಜಗನ್ ಎದುರು ಹಾಕಿಕೊಂಡಿದ್ದಕ್ಕೆ ಪವನ್ ಭೀಮ್ಲಾ ನಾಯಕ್ ಸಿನಿಮಾಗೆ 10 ಕೋಟಿ ನಷ್ಟ ಆಗಿದೆ ಅಂತ ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

Pawan Kalyan had verbal spat with Andra CM Jagan Mohan Reddy on movie tickets. This is which causing Pawan Kalyan to loose 10 crore in Bheemla Nayak movie business.