ಚಂದ್ರಬಾಬು ನಾಯ್ಡು ಮೊಸಲೆ ಕಣ್ಣೀರನ್ನು ಯಾರು ನಂಬಲ್ಲ ಎಂದ ರೋಜಾ

2021-11-21 375

ಚಂದ್ರಬಾಬು ನಾಯ್ಡು ಬಹಿರಂಗವಾಗಿ ಕಣ್ಣೀರು ಹಾಕಿದ್ದು ನೋಡಿ ಬಹಳ ಖುಷಿಯಾಗಿರುವ ರೋಜಾ. ''ಇದು ನಿನ್ನದೇ ಪಾಪದ ಫಲ, ಆ ದೇವರು ನೀಡಿದ ಶಿಕ್ಷೆ ಅನುಭವಿಸು'' ಎಂದಿದ್ದಾರೆ.

Actress Roja lambasted on former CM Chandrababu Naidu. She said due to his wrong doings only he is in bad situation now.