ಮದುವೆಗು ಮುಂಚೆ ಬುರ್ಖಾ ಧರಿಸುತ್ತಿದ್ದ ದೀಪಿಕಾ ಪಡುಕೋಣೆ

2021-11-20 274

ನನ್ನ ಮತ್ತು ರಣ್‌ವೀರ್ ಮದುವೆ ಫಿಕ್ಸ್ ಆದಾಗಿನಿಂದ ನಾನು ಬುರ್ಖಾ ಧರಿಸುತ್ತಿದೆ. ಇದು ನಿಮಗೆ ಆಶ್ಚರ್ಯ ಅನ್ನಿಸಿದರು, ಬುರ್ಖಾ ಧರಿಸುವ ಅನಿವಾರ್ಯತೆ ನನಗೆ ಎದುರಾಗಿತ್ತು" ಎಂದಿದ್ದಾರೆ ದೀಪಿಕಾ ಪಡುಕೋಣೆ.

Did you know that designer Sabyasachi had called Actress Deepika Padukone in a Burqa for her dress trials before her wedding.