ಅಭಿಮಾನಿ ಹೆರ್ ಸ್ಟೈಲ್ ನೋಡಿ ದುಬಾರಿ ವಾಚ್ ಗಿಫ್ಟ್ ಕೊಟ್ಟ ಪ್ರಭಾಸ್

2021-11-19 60

ಸಿನಿಮಾ ಕಾರ್ಯಕ್ರಮಗಳ ಹೊರತಾಗಿ ಅಭಿಮಾನಿಗಳನ್ನು ಬೇರೆಲ್ಲೂ ಪ್ರಭಾಸ್ ಭೇಟಿಯಾಗುವುದು ಬಹಳ ಅಪರೂಪ. ಆದರೆ ಇದೀಗ ವಿಶೇಷವಾಗಿ ತಮ್ಮ ವೀರಾಭಿಮಾನಿಯೊಬ್ಬನನ್ನು ಪ್ರಭಾಸ್ ಭೇಟಿಯಾಗಿದ್ದು, ಅಭಿಮಾನಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ

Actor Prabhas like his die hard fan hairstyle and gifted a luxury watch to his fan.

Videos similaires