13 ದಿನ 350 ಕೋಟಿ, ರಜನಿ ದಾಖಲೆ ಮುರಿಯೋದು ಯಾರು..?

2021-11-18 125

ಡಿಸೆಂಬರ್‌ಗೆ ರಜನೀಕಾಂತ್‌ಗೆ ವಯಸ್ಸು 72 ಆಗುತ್ತದೆ. ಆದರೆ ತೆರೆಯ ಮೇಲೆ ಅದೇ ಉತ್ಸಾಹದಿಂದ ನಟಿಸುತ್ತಾರೆ ಈಗಲೂ. ಅಭಿಮಾನಿಗಳಲ್ಲಿ ರಜನೀಕಾಂತ್ ಕ್ರೇಜ್ ಸಹ ತುಸುವೂ ಕಡಿಮೆಯಾಗಿಲ್ಲ ಬದಲಿಗೆ ಇನ್ನೂ ಹೆಚ್ಚಾಗುತ್ತಿದೆ. ರಜನೀಕಾಂತ್ ನಟಿಸಿರುವ ಹೊಸ ಸಿನಿಮಾ 'ಅಣ್ಣಾತೆ' ಬಿಡುಗಡೆ ಆಗಿ 12 ದಿನಗಳಾಗಿದ್ದು ಇಷ್ಟೇ ದಿನದಲ್ಲಿ ಭಾರಿ ದೊಡ್ಡ ಮೊತ್ತವನ್ನೇ ಸಿನಿಮಾ ಕಲೆಹಾಕಿದೆ

Rajinikanth's starrer Annaatthe movie collects 225 crore rs in just 12 days. Movie collects 202 crore in just first week.

Videos similaires