ಇವತ್ತಿನ ನನ್ನ ಈ ಸ್ಥಿತಿಗೆ ದರ್ಶನ್ ಅಭಿಮಾನಿಗಳೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ ಗೊ ರು ಚನ್ನಬಸಪ್ಪ

2021-11-18 2

ಗೊ ರು ಚನ್ನಬಸಪ್ಪ ಅವರ ಮನೆ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಬಳಿಯೇ ಇದೆ. ಹೀಗಾಗಿ ಹುಟ್ಟುಹಬ್ಬದ ವೇಳೆ ಅಭಿಮಾನಿಗಳು ಸಿಡಿಸಿದ ಪಟಾಕಿಯಿಂದ ಕಿವಿಗಳು ಶ್ರವಣ ಶಕ್ತಿ ಕಳೆದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Because of Darshan fans, I can't hear says famous writer goes Go. Ru Channabasappa. Ramanasri award function was held in ramanasri hotel, where famous writer expressed his anger.