ಕೂರಲು ಜಾಗ ಇಲ್ಲದಿದ್ರೂ ಪರವಾಗಿಲ್ಲ ಒಳಗೆ ಬಿಡಿ ಸರ್'. ಪಾಸ್ ಇಲ್ಲದೇ ಬಂದ ದರ್ಶನ್ ಪೊಲೀಸರಲ್ಲಿ ಮನವಿ

2021-11-16 3,207

ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ದರ್ಶನ್ ಅವರನ್ನು ತಡೆದಿದ್ದಾರೆ ಪೊಲೀಸರು. ಪಾಸ್ ಇಲ್ಲದೇ ಒಳಗೆ ಬಿಡೋದಕ್ಕೆ ನಿರಾಕರಿಸಿದ ಪೊಲೀಸರ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ನಂತರ ಪೊಲೀಸರು ದರ್ಶನ್ ಅವರನ್ನು ಒಳ ಹೋಗಲು ಬಿಟ್ಟಿದ್ದಾರೆ.

Police stopped darshan at palace ground. Darshan requesting with police for allow for Puneeth Namana program