ನಮ್ಮ ಪುನೀತನಿಗೆ ಈಡೀ ಉದ್ಯಮ ನಮನ ಸಲ್ಲಿಸಲು ಬರುತ್ತಿದೆ
2021-11-16
495
ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಜಗ್ಗೇಶ್. ಪುನೀತ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಇಂಥ ಕಾರ್ಯಕ್ರಮಕ್ಕೆ ನಾವು ಸಾಕ್ಷಿ ಆಗುತ್ತೇವೆ ಅಂದುಕೊಂಡಿರಲಿಲ್ಲಾ ಎಂದಿದ್ದಾರೆ.
Actor Jaggesh talks about puneeth rajkumar in puneeth namana programe