ಟಿಂಡರ್ ಟಾಕ್ ಶೋನಲ್ಲಿ ರಶ್ಮಿಕಾ ಮಾತು

2021-11-16 139

ರಶ್ಮಿಕಾ ಈಗ ಟಿಂಡರ್ ಅನ್ನುವ ಡೇಟಿಂಗ್ ಆಪ್‌ ಪ್ರಮೋಟ್ ಮಾಡುತ್ತಿದ್ದಾರೆ. ಈ ವೇಳೆ ರಶ್ಮಿಕಾ ಟಿಂಡರ್ ಆಯೋಜಿಸಿದ್ದ ಟಾಕ್ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಡೇಟಿಂಗ್‌ಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.

Rashmika Mandanna told her opinion about boys sharing shirtless picture in dating apps. Talk show was conducted by one of the dating app Tinder. Where she expressed her opinion.

Videos similaires