ತಾನೇ ಸೃಷ್ಟಿ ಮಾಡಿದ ಸರಸ್ವತಿಯನ್ನು ಬ್ರಹ್ಮ ಮದುವೆಯಾಗಲು ಕಾರಣ? | Oneindia Kannada

2021-11-10 5

ಬ್ರಹ್ಮನು ತನ್ನನ್ನು ಶುದ್ಧೀಕರಿಸಲು ಒಂದು ಯಜ್ಞವನ್ನು ಆಯೋಜಿಸಿದನು. ಆದರೆ, ಈ ಯಾಗಕ್ಕೆ ಅವನಿಗೆ ಹೆಂಡತಿಯ ಅವಶ್ಯಕತೆ ಇತ್ತು. ನಂತರ, ಬ್ರಹ್ಮ ದೇವನು ಸರಸ್ವತಿ ದೇವಿಯನ್ನು ತನ್ನ ಪತ್ನಿಯನ್ನಾಗಿ ಸ್ವೀಕರಿಸಿ, ಇಬ್ಬರ ನಡುವೆ ಸಮ್ಮಿಲನ ನಡೆಯಿತು.
#Brahma #Saraswati #lordShiva

Brahma was now free to ‘own’ Saraswati. He made love to her, and from their union, the progenitors of mankind were born. Brahma and Saraswati became the Cosmic Couple.