Snake Shyam ಮಗ ಹಾವನ್ನು ರಕ್ಷಿಸಿ ಹೇಳಿದ್ದೇನು? | Oneindia Kannada

2021-11-10 6

ಮೈಸೂರು ನಗರದ ಮನೆಯೊಂದರ ಬಳಿ ನಾಗರಹಾವು ಕಾಣಿಸಿಕೊಂಡಿದೆ. ಜನರು ಹಾಲನ್ನು ಅದಕ್ಕಾಗಿ ಇಟ್ಟಿದ್ದರು. ಸ್ನೇಕ್ ಶ್ಯಾಂ ಪುತ್ರ ಸೂರ್ಯ ಕೀರ್ತಿ ಸ್ಥಳಕ್ಕೆ ಆಗಮಿಸಿದ ಹಾವನ್ನು ರಕ್ಷಿಸಿದರು. ಹಾವು ಹಾಲು ಕುಡಿಯುವುದಿಲ್ಲ ಎಂದು ಜನರಿಗೆ ಮಾಹಿತಿ ನೀಡಿದರು.
#Mysuru #SuryaKeerthi #Snake
the snake was found near a house in Mysore. Snake Shyam's son Surya came to the spot and rescued the snake.