ಅಪ್ಪು ಆತ್ಮ ಅಭಿಮಾನಿಗಳಿಗೆ,ಹಾರ್ಟ್ ಅಟ್ಯಾಕ್ ಬಗ್ಗೆ ಹೇಳಿದ್ದೇನು? | Oneindia Kannada

2021-11-09 5,949

ಅಪ್ಪು ಆತ್ಮದ ಜೊತೆ ಸ್ಟೀವ್​ ಹಫ್ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ಹಿಂದೆ ಸ್ಟೀವ್​ ಹಫ್​ ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜ್​ಪೂತ್ ಆತ್ಮದ ಜೊತೆ ಮಾತನಾಡಿದ್ದ ಎಂದು ಹೇಳಲಾಗುವ ವಿಡಿಯೋ ಸಖತ್​ ವೈರಲ್​ ಆಗಿತ್ತು.

paranormal expert steve huff interview with Puneet Rajkumar soul video viral