ದುಃಖದಲ್ಲೆ ಪುನೀತ್‌ 11ನೇ ದಿನದ ಕಾರ್ಯದಲ್ಲಿ ಪತ್ನಿ ಮಕ್ಕಳು

2021-11-08 2

ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 11ನೇ ದಿನ. 11ನೇ ದಿನದ ಕಾರ್ಯಕ್ಕೆ ದೊಡ್ಮನೆ ಕುಟುಂಬದವರಷ್ಟೆ ಭಾಗಿಯಾಗಿದ್ದು, ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್ ದುಃಖದಿಂದಲೇ ಆಗಮಿಸಿ ಪುನೀತ್ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.

11th day pooja performed by family members for Puneeth Rajkumar. Ashwini puneeth rajkumar attended pooja.