ಅಪ್ಪು ನೋಡಲು ಬಂದ ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿದ ಕುಡುಕ
2021-11-04
896
ವಿಜಯ್ ಸೇತುಪತಿ ಮೇಲೆ ನಿನ್ನೆ (ನವೆಂಬರ್ 02) ಕೆಂಪೇಗೌಡ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲ್ಲೆ ನಡೆದಿದೆ
Tamil actor Vijay Sethupathi has been attacked by a drunken young man in Bengaluru International airport